ಭಾರತ ದರ್ಶನ- ಆಂದ್ರ ಪ್ರದೇಶ ರಾಜ್ಯ

  • ರಾಜ್ಯ: ಆಂದ್ರ ಪ್ರದೇಶ
  • ಸ್ಥಾಪನೆ: 01-11-1956
  • ರಾಜಧಾನಿ: ಅಮರಾವತಿ
  • ಒಟ್ಟು ವಿಸ್ತೀರ್ಣ: 1,62,970 ಚ.ಕಿ.ಮೀ (7ನೇ)
  • ಅಧಿಕೃತ ಭಾಷೆ: ತೆಲುಗು
  • ಚಿಹ್ನೆ: ಪೂರ್ಣಕುಂಭಂ
  • ರಾಜ್ಯಗೀತೆ: ಮಾ ತೆಲುಗು ತಲ್ಲಿಕಿ ಮಲ್ಲೆಪೂದಂಡ
  • ರಾಜ್ಯಪಾಲರು: ಎಸ್. ಅಬ್ಬುಲ್ ನಜೀರ್
  • ಮುಖ್ಯಮಂತ್ರಿ: ವೈ.ಎಸ್. ಜಗನ್ ಮೋಹನ ರೆಡ್ಡಿ
  • ಮುಖ್ಯ ಕಾರ್ಯದರ್ಶಿ: ಕೆ.ಎಸ್. ಜವಹರ್ ರೆಡ್ಡಿ
  • ಜಿಲ್ಲೆಗಳು: 26
  • ದೊಡ್ಡ ನಗರ: ವಿಶಾಖ ಪಟ್ಟಣ
  • ರಾಜ್ಯ ಪಕ್ಷಿ: ಉರುಳು ಹಕ್ಕಿ
  • ರಾಜ್ಯ ಹೂ: ಜಲನೈದಿಲೆ
  • ರಾಜ್ಯ ಪ್ರಾಣಿ: ಕೃಷ್ಣ ಮೃಗ
  • ರಾಜ್ಯ ಮರ: ಬೇವು
  • ಶಾಸಕಾಂಗ: ದ್ವಿ ಸದನ
    • ವಿಧಾನಸಭೆ: 175
    • ವಿಧಾನ ಪರಿಷತ್ತು: 58
    • ಲೋಕಸಭೆ:25
    • ರಾಜ್ಯಸಭೆ: 11
  • ಉಚ್ಚನ್ಯಾಯಾಲಯ: ಆಂದ್ರ ಪ್ರದೇಶ ನ್ಯಾಯಾಲಯ
  • ಒಟ್ಟು ಜನಸಂಖ್ಯೆ: 4,95,77,103 (10ನೇ ಸ್ಥಾನ)
    • ಜನಸಾಂದ್ರತೆ: 304
    • ಲಿಂಗಾನುಪಾತ: 993
    • ಸಾಕ್ಷರತೆ: 67.02%
  • ಜಿ.ಡಿ.ಪಿ: 190 ಬಿಲಿಯನ್
    • ತಲಾ ಆದಾಯ: 2,30,000 ರೂ
    • ಹೆಚ್.ಡಿ.ಐ: 0.649
  • ಎತ್ತರದ ಶಿಖರ: ಆರ್ಮಕೊಂಡ (1680 ಮೀ)
  • ಅರಣ್ಯ: 29,784 ಚ.ಕಿ.ಮೀ
  • ನೃತ್ಯಗಳು: ಕೂಚಿಪೂಡಿ
  • ರಾಜ್ಯ ಕ್ರೀಡೆ: ಕಬಡ್ಡಿ
  • ರಾಜ್ಯ ವೇಬ್ ವಿಳಾಸ: http://ap.gov.in/
  • ಪ್ರಮುಖ ರಾಷ್ರ್ಟೀಯ ಉದ್ಯಾನವನಗಳು :
    • 1.       ಪಾಪಿ ಕೊಂಡ ರಾಷ್ರ್ಟೀಯ ಉದ್ಯಾನವನ
    • 2.       ಶ್ರೀ ವೆಂಕಟೇಶ ರಾಷ್ರ್ಟೀಯ ಉದ್ಯಾನವನ
    • 3.       ರಾಜೀವ್ ಗಾಂಧಿ ರಾಷ್ರ್ಟೀಯ ಉದ್ಯಾನವನ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಚನಕಾರರ ಹೆಸರು ಮತ್ತು ಅಂಕಿತನಾಮ

ಪ್ರಮುಖ ಕವಿಗಳ ಆತ್ಮಕಥೆಗಳು

ಪ್ರಮುಖ ಕ್ರಾಂತಿಗಳು