ಭಾರತ ದರ್ಶನ - ಕರ್ನಾಟಕ ರಾಜ್ಯ
ಭಾರತ ದರ್ಶನ
- ರಾಜ್ಯ: ಕರ್ನಾಟಕ
- ಸ್ಥಾಪನೆ: 01-11-1956
- ರಾಜಧಾನಿ: ಬೆಂಗಳೂರು
- ವಿಸ್ತೀರ್ಣ: 1,91,791 ಚ.ಕಿ.ಮೀ
- ಅಧಿಕೃತ ಭಾಷೆ: ಕನ್ನಡ
- ಚಿಹ್ನೆ: ಗಂಡ ಬೇರುಂಡ
- ರಾಜ್ಯಪಾಲರು: ಥಾವರ್ ಚೆಂದ್ ಗೆಹ್ಲೋಟ್
- ಮುಖ್ಯಮಂತ್ರಿ: ಸಿದ್ದರಾಮಯ್ಯ
- ಮುಖ್ಯ ಕಾರ್ಯದರ್ಶಿ: ವಂದಿತಾ ಶರ್ಮಾ
- ಜಿಲ್ಲೆಗಳು: 31
- ಉತ್ತರ ದಕ್ಷಿಣ ಉದ್ದ: 750 ಕಿ,ಮೀ
- ಪೂರ್ವ ಪರ್ಶಿಮ ಅಗಲ: 400 ಕಿ,ಮೀ
- ರಾಜ್ಯ ಪಕ್ಷಿ: ಇಂಡಿಯನ್ ರೊಲರ್
- ರಾಜ್ಯ ಹೂ: ಕಮಲ
- ರಾಜ್ಯ ಪ್ರಾಣಿ: ಆನೆ
- ರಾಜ್ಯ ಮರ: ಶ್ರಿಗಂಧ
- ಶಾಸಕಾಂಗ: ದ್ವಿ ಸದನ
- ವಿಧಾನಸಭೆ: 224
- ವಿಧಾನ ಪರಿಷತ್ತು: 75
- ಲೋಕಸಭೆ:28
- ರಾಜ್ಯಸಭೆ: 12
- ಉಚ್ಚನ್ಯಾಯಾಲಯ: ಬೆಂಗಳೂರು
- ಜನಸಂಖ್ಯೆ:
- ಒಟ್ಟು: 6,11,30,704 (8ನೇ ಸ್ಥಾನ)
- ನಗರ-38.67%
- ಗ್ರಾಮೀಣ: 67.33%
- ಜನಸಾಂದ್ರತೆ: 320
- ಲಿಂಗಾನುಪಾತ: 973
- ಸಾಕ್ಷರತೆ: 75.60%
- ಜಿ.ಡಿ.ಪಿ: 260 ಬಿಲಿಯನ್ (5ನೇ ಸ್ಥಾನ)
- ತಲಾ ಆದಾಯ: 3,05,000 ರೂ
- ಹೆಚ್.ಡಿ.ಐ: 0.706 (15ನೇ ಸ್ಥಾನ)
- ಎತ್ತರದ ಶಿಖರ: ಮುಳ್ಳಯನಗಿರಿ (1929 ಮೀ)
- ಅತಿ ಹೇಚ್ಚು ತಾಪಮಾನ: ರಾಯಚುರು (45.6 ಸೆ)
- ಅತಿ ಕಡಿಮೆ ತಾಪಮಾನ: ಬೀದರ್ (2.8 ಸೆ)
- ಅರಣ್ಯ: 38,724 ಚ.ಕಿ.ಮೀ
- ನೃತ್ಯಗಳು: ಯಕ್ಷಗಾನ, ಡೊಳ್ಳುಕುಣಿತ
- ಭಾಷೆಗಳು: ಕನ್ನಡ, ತುಳು, ಬ್ಯಾರಿ, ಕೊಡವ, ಕೊಂಕಣಿ
- ಕರ್ನಾಟಕದ ವಿಭಾಗಗಳು: 4
- 1. ಬೆಂಗಳೂರು ವಿಭಾಗ - 9 ಜಿಲ್ಲೆಗಳು
- 2. ಮ್ಯಸೂರು ವಿಭಾಗ- 8 ಜಿಲ್ಲೆಗಳು
- 3. ಬೆಳಗಾವಿ ವಿಭಾಗ- 7 ಜಿಲ್ಲೆಗಳು
- 4. ಕಲಬುರ್ಗಿ ವಿಭಾಗ- 7 ಜಿಲ್ಲೆಗಳು
- ಪ್ರಮುಖ ಬ್ಯಾಂಕುಗಳು:
- 1.
ಕೆನರಾ
ಬ್ಯಾಂಕು
- 2.
ಸಿಂಡಿಕೆಟ್
ಬ್ಯಾಂಕು
- 3.
ಕಾರ್ಪೊರೇಶನ್
ಬ್ಯಾಂಕು
- 4.
ವಿಜಯಾ
ಬ್ಯಾಂಕು
- 5.
ಕರ್ನಾಟಕ
ಬ್ಯಾಂಕು
- ಪ್ರಮುಖ ಅಭಯಾರಣ್ಯಗಳು:
- 1.
ಬಂಡಿಪುರ
ಅಭಯಾರಣ್ಯ- ಚಾಮರಾಜ ನಗರ ಜಿಲ್ಲೆ
- 2.
ಬನೇರುಘಟ್ಟ
ಅಭಯಾರಣ್ಯ- ಬೆಂಗಳೂರು ನಗರ ಜಿಲ್ಲೆ
- 3.
ನಾಗರ
ಹೊಳೆ ಅಭಯಾರಣ್ಯ- ಮೈಸೂರು & ಕೊಡಗು ಜಿಲ್ಲೆ
- 4.
ಕುದುರೆಮುಖ
ಅಭಯಾರಣ್ಯ- ಚಿಕ್ಕಮಗಳೂರು ಜಿಲ್ಲೆ
- 5. ಅಂಶಿ ಅಭಯಾರಣ್ಯ- ಉತ್ತರ ಕನ್ನಡ ಜಿಲ್ಲೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ