ಕರ್ನಾಟಕದ ಪ್ರಮುಖ ರಾಜ ಮನೆತನಗಳು

ಶಾತವಾಹನರು
>ಶಾತವಾಹನರ ಸ್ಥಾಪಕ - ಸಿಮುಖ
>ಶಾತವಾಹನರ ರಾಜ್ಯ ಲಾಂಛನ - ವರುಣ 
>ಸಿಮುಖನ ರಾಜಧಾನಿ - ಶ್ರೀ ಕಾಕುಳಂ
>ಶಾತವಾಹನರ ರಾಜಧಾನಿ - ಪೈಠಾಣ ಅಥವಾ ಪ್ರತಿಷ್ಠಾಣ
>ದಕ್ಷಿಣ ಭಾರತದಲ್ಲಿ ಸ್ಥಾಪನೆಯಾದ
 >ಪ್ರಥಮ ಸಾಮ್ರಾಜ್ಯ - ಶಾತವಾಹನ

ಬನವಾಸಿಯ ಕದಂಬರು
>ಕದಂಬರ ಸ್ಥಾಪಕ - ಮಯೂರವರ್ಮ
>ಕದಂಬರ ರಾಜಧಾನಿ - ಬನವಾಸಿ 
>ಕದಂಬರ ರಾಜ್ಯ ಲಾಂಛನ - ಸಿಂಹ
>ಬನವಾಸಿ ಉತ್ತರ ಕನ್ನಡ ಅಥವಾ ಕಾರವಾರ ಜಿಲ್ಲೆಯಲ್ಲಿದೆ
>ಬನವಾಸಿ ವರದಾ ನದಿಯ ದಂಡೆಯ ಮೇಲಿದೆ.

ತಲಕಾಡಿನ ಗಂಗರು
>ಗಂಗರ ಮೊದಲ ರಾಜಧಾನಿ - ಕೋಲಾರ
>ಗಂಗರ ರಾಜ ಲಾಂಛನ - ಮದಗಜ ಅಥವಾ ಆನೆ
>ಕರ್ನಾಟಕವನ್ನು ಅತಿ ದೀರ್ಘಾವಧಿ ಆಡಳಿತ ಮಾಡಿದ ಮನೆತನ - ಗಂಗರು
>ಗಂಗರ ರಾಜಧಾನಿಗಳು - ಕೋಲಾರ,ತಲಕಾಡು, ಮಾಕುಂದ
>ಗಂಗರ ಸ್ಥಾಪಕರು - ದಡಿಗ ಮತ್ತು ಮಾಧವ

ಬಾದಾಮಿಯ ಚಾಲುಕ್ಯರು
> ಬಾದಾಮಿ ಚಾಲುಕ್ಯರ ಸ್ಥಾಪಕ - ರಾಜ ಜಯಸಿಂಹ
> ಬಾದಾಮಿ ಚಾಲುಕ್ಯರ ನಿಜವಾದ ಸ್ಥಾಪಕ - ಒಂದನೇ ಪುಲಿಕೇಶಿ
> ಚಾಲುಕ್ಯರ ರಾಜಧಾನಿ - ಬಾದಾಮಿ/ ವಾತಾಪಿ
> ಬಾದಾಮಿಯ ಮೊದಲ ಹೆಸರು - ವಾತಾಪಿ
> ಬಾದಾಮಿ ಪ್ರಸ್ತುತ ಬಾಗಲಕೋಟೆ ಜಿಲ್ಲೆಯಲ್ಲಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಚನಕಾರರ ಹೆಸರು ಮತ್ತು ಅಂಕಿತನಾಮ

ಪ್ರಮುಖ ಕವಿಗಳ ಆತ್ಮಕಥೆಗಳು

ಪ್ರಮುಖ ಕ್ರಾಂತಿಗಳು