ಕರ್ನಾಟಿಕ್ ಯುದ್ಧಗಳ ಪ್ರಮುಖ ಮಾಹಿತಿ
@ ಮೊದಲನೇ ಕರ್ನಾಟಿಕ್ ಯುದ್ಧ (ಸಾ. ಶ 1746-1748):
> ಬ್ರಿಟಿಷರ ಪರವಾಗಿ ಭಾಗವಹಿಸಿದವರು - ಬಾರ್ನೆಟ್, ಅನ್ವರುದ್ದೀನ್
>ಫ್ರೆಂಚರ ಪರವಾಗಿ ಭಾಗವಹಿಸಿದವರು - ಡೂಪ್ಲೇ
> ಆಸ್ಟ್ರಿಯಾದ ದೇಶಕ್ಕಾಗಿ ಯುರೋಪಿನಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಯುದ್ಧ ಇದು ಭಾರತದ ಮೇಲೆ ಪ್ರಭಾವ ಬೀರಿತು.
> ಒಪ್ಪಂದ - ಎಕ್ಸ್ ಲಾ ಚಾಪೆಲ್
@ ಎರಡನೇ ಕರ್ನಾಟಿಕ್ ಯುದ್ಧ (ಸಾ. ಶ 1749-1754):
> ಬ್ರಿಟಿಷರ ಪರವಾಗಿ ಭಾಗವಹಿಸಿದವರು - ರಾಬರ್ಟ್ ಕ್ಲೈವ್, ನಾಸಿರ್ ಜಂಗ್, ಅನ್ವರುದ್ದೀನ್, ಮಹಮ್ಮದ್ ಅಲಿ
> ಫ್ರೆಂಚರ ಪರವಾಗಿ ಭಾಗವಹಿಸಿದವರು - ಡೂಪ್ಲೆ, ಮುಜಾಫರ್ ಜಂಗ್, ಚಂದಾ ಸಾಹೇಬ್
>ಯುದ್ಧಕ್ಕೆ ಕಾರಣ - ಆರ್ಕಾಟ ನಿಜಾಮ ಮತ್ತು ಹೈದರಾಬಾದ್ ನವಾಬನ ಹುದ್ದೆಗಾಗಿ ನಡೆಯುತ್ತಿದ್ದ ಆಂತರಿಕ ದಂಗೆಗಳು
>ಒಪ್ಪಂದ- ಪಾಂಡಿಚೇರಿ ಒಪ್ಪಂದ
@ ಮೂರನೇ ಕರ್ನಾಟಿಕ್ ಯುದ್ಧ (ಸಾ. ಶ 1758-1763)
>ಬ್ರಿಟಿಷ್ ಪರವಾಗಿ ಭಾಗವಹಿಸಿದವರು - ರಾಬರ್ಟ್ ಕ್ಲೈವ್, ಸರ್ ಐರ್ ಕೂಟ್, ಮಹಮ್ಮದ್ ಆಲಿ
> ಫ್ರೆಂಚರ ಪರವಾಗಿ ಭಾಗವಹಿಸಿದವರು - ಕೌಂಟ್ ಡಿಲಾಲಿ, ಬುಸ್ಸಿ
> ಯುದ್ಧಕ್ಕೆ ಕಾರಣ- ಯುರೋಪಿನಲ್ಲಾದ ಸಪ್ತವಾರ್ಷಿಕ ಯುದ್ಧ.
> ಒಪ್ಪಂದ- ಪ್ಯಾರಿಸ್ ಒಪ್ಪಂದ
>ಇದನ್ನು ವಾಂಡಿವಾಷ್ ಕದನ ಎನ್ನುವರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ