ಮೊಘಲ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಪ್ರಮುಖ ಸ್ಮಾರಕಗಳು

>"ಹುಮಾಯೂನ್ ಸಮಾಧಿ" (ದೆಹಲಿ) ನಿರ್ಮಿಸಿದ ➛ ಅಕ್ಬರ್
>"ಬುಲಂದ್ ದರ್ವಾಜಾ" (ಫತೇಪುರ್ ಸಿಕ್ರಿ) ನಿರ್ಮಿಸಿದ ➛ ಅಕ್ಬರ್
>"ಶಾಲಿಮಾರ್ ಬಾಗ್" (ಶ್ರೀ ನಗರ) ನಿರ್ಮಿಸಿದ ➛ ಜಹಾಂಗೀರ್
> "ಅಕ್ಬರನ ಸಮಾಧಿ" (ಸಿಕಂದ್ರ, ಆಗ್ರಾ) ಕಟ್ಟಿದ್ದು ➛ ಅಕ್ಬರನಿಂದ ಪ್ರಾರಂಭವಾಯಿತು ಮತ್ತು ಜಹಾಂಗೀರ್ ಅವರಿಂದ ಮುಕ್ತಾಯವಾಯಿತು
>"ಇತ್ಮದ್-ಉದ್-ದೌಲಾ" ಸಮಾಧಿ (ಆಗ್ರಾ) ➛ ನೂರ್ ಜಹಾನ್ 
>"ಜಹಾಂಗೀರ್ ಸಮಾಧಿ" (ಶಹದಾರ ಬಾಗ್, ಲಾಹೋರ್) ನಿರ್ಮಿಸಿದ ➛ ಷಹಜಹಾನ್
> "ತಾಜ್ ಮಹಲ್" (ಆಗ್ರಾ) ನಿರ್ಮಿಸಿದ ➛ ಷಹಜಹಾನ್
>"ಕೆಂಪು ಕೋಟೆ" (ದೆಹಲಿ) ನಿರ್ಮಿಸಿದ ➛ ಷಹಜಹಾನ್
>"ಶಾಲಿಮಾರ್ ಗಾರ್ಡನ್" (ಲಾಹೋರ್)
ನಿರ್ಮಿಸಿದ ➛ ಷಹಜಹಾನ್
"ಸಲೀಂ ಚಿಸ್ತಿ" ಸಮಾಧಿ (ಫತೇಪುರ್ ಸಿಕ್ರಿ)
ನಿರ್ಮಿಸಿದ ➛ ಅಕ್ಬರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಚನಕಾರರ ಹೆಸರು ಮತ್ತು ಅಂಕಿತನಾಮ

ಪ್ರಮುಖ ಕವಿಗಳ ಆತ್ಮಕಥೆಗಳು

ಪ್ರಮುಖ ಕ್ರಾಂತಿಗಳು