ಮೊದಲ ವ್ಯಕ್ತಿಗಳು- ವಿಷೇಶತೆ

ವ್ಯಕ್ತಿಗಳು - ವಿಶೇಷತೆ

>ಓಸ್ಮಿತ್ - ಆರ್ ಬಿಐನ ಮೊದಲ ಗವರ್ನರ್

>ಸಿ.ಡಿ. ದೇಶ್ ಮುಖ್ - ಆರ್ ಬಿಐನ ಮೊಟ್ಟ ಮೊದಲ ಭಾರತೀಯ ಗವರ್ನರ್

>ಆರ್. ಕೆ. ಷಣ್ಮುಗಂ ಚೆಟ್ಟಿ - ಮೊದಲ ಕೇಂದ್ರ ಬಜೆಟ್ ಮಂಡನೆ

>ಕೆ.ಸಿ.ನಿಯೋಗಿ - ಮೊದಲ ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರು

>ಜಾನ್ ಮಥಾಯಿ - ಮೊದಲ ರೈಲು ಬಜೆಟ್ ಮಂಡನೆ

>ಜವಹರಲಾಲ್ ನೆಹರು - ಯೋಜನಾ ಆಯೋಗದ ಮೊಟ್ಟ ಮೊದಲ ಅಧ್ಯಕ್ಷರು

>ಗುಲ್ಜಾರಿಲಾಲ್ ನಂದಾ - ಯೋಜನಾ ಆಯೋಗದ ಮೊಟ್ಟ ಮೊದಲ ಉಪಾಧ್ಯಕ್ಷರು

>ಮುರಾರ್ಜಿ ದೇಸಾಯಿ - ಮೊಟ್ಟ ಮೊದಲ ಕಾಂಗ್ರೆಸೇತರ ಹೆಸರ ಪ್ರಧಾನಿ

>ಅರವಿಂದ ಪನಗಾರಿಯ - ನೀತಿ ಆಯೋಗದ ಮೊಟ್ಟ ಮೊದಲ ಉಪಾಧ್ಯಕ್ಷರು

>ಸಿಂಧೂಶ್ರೀ ಕುಲ್ಲರ್ - ನೀತಿ ಆಯೋಗದ ಮೊಟ್ಟ ಮೊದಲ ಸಿಇಒ

>ಅರುಂಧತಿ ಭಟ್ಟಾಚಾರ್ಯ - ಎಸ್‌ಬಿಐ ಮೊಟ್ಟ ಮೊದಲ ಮಹಿಳಾ ಮುಖ್ಯಸ್ಥೆ

>ಕೆ. ಸಿ. ರೆಡ್ಡಿ - ಮೈಸೂರು ರಾಜ್ಯದ ಮೊಟ್ಟ ಮೊದಲ ಮುಖ್ಯಮಂತ್ರಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಚನಕಾರರ ಹೆಸರು ಮತ್ತು ಅಂಕಿತನಾಮ

ಪ್ರಮುಖ ಕವಿಗಳ ಆತ್ಮಕಥೆಗಳು

ಪ್ರಮುಖ ಕ್ರಾಂತಿಗಳು