"ಗೂಡ್ಸ್ ಅಂಡ್ ಸರ್ವಿಸ್ ಗೆಟ್ಯಾಕ್ಸ್" (GST)
"ಗೂಡ್ಸ್ ಅಂಡ್ ಸರ್ವಿಸ್ ಗೆಟ್ಯಾಕ್ಸ್" (GST)
"ಒಂದು ದೇಶ ಒಂದು ತೆರಿಗೆ ಒಂದೇ ಮಾರುಕಟ್ಟೆ".
🔸 ಜಿ ಎಸ್ ಟಿ ಗೆ ಸಂಬಂಧಿಸಿದ ಮೊದಲ ಸಮಿತಿ ಯಾವುದು?
*ಆಸಿಮ್ ದಾಸ್ ಗುಪ್ತ ಸಮಿತಿ*
🔹 ಜಿ ಎಸ್ ಟಿ ಗೆ ಸಂಬಂಧಿಸಿದ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ= *122ನೆ ಮಸೂದೆ 2014*
🔸 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ ಯಾವುದು?
*ಆಸ್ಸಂ*( 2016 ಆಗಸ್ಟ್ 12)
🔹 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ರಾಜ್ಯಗಳ ಸಂಖ್ಯೆ= *24*
🔸 ಜಿ ಎಸ್ ಟಿ ಮಸೂದೆಗೆ ರಾಷ್ಟ್ರಪತಿಗಳು ಸಹಿಹಾಕಿದ ದಿನಾಂಕ?
*2016 ಸಪ್ಟೆಂಬರ್ 8*
🔹 ಜಿಎಸ್ ಟಿ ಎಷ್ಟನೇ ತಿದ್ದುಪಡಿಯಾಗಿದೆ?
*101ನೆ ತಿದ್ದುಪಡಿ*
🔸 ಜಿಎಸ್ ಟಿ ಜಾರಿಯಾದ ದಿನಾಂಕ= *ಜುಲೈ1 2017*
🔹 *ಜುಲೈ 1ನ್ನು* ಜಿ ಎಸ್ ಟಿ ದಿನ ಎಂದು ಆಚರಿಸಲಾಗುತ್ತದೆ,
🔸 ಜಿ ಎಸ್ ಟಿ ಇದೊಂದು *ಪರೋಕ್ಷ ತೆರಿಗೆಯಾಗಿದೆ*
🔹 ಜಿ ಎಸ್ ಟಿ ಯಲ್ಲಿ ಒಟ್ಟು *17 ತೆರಿಗೆಗಳನ್ನು* ವಿಲೀನಗೊಳಿಸಲಾಗಿದೆ,
🔸 ಜಿ ಎಸ್ ಟಿ ಯಲ್ಲಿ ನಾಲ್ಕು ಪ್ರಕಾರದ ತೆರಿಗೆಗಳಿವೆ.
1) "C-GST"
2)"S-GST"
3)"I-GST"
4)"UT-GST"
🔹 ಜಿ ಎಸ್ ಟಿ ಯನ್ನು ಜಾರಿಗೊಳಿಸಲು *18 ಬಾರಿ ಸಭೆ ನಡೆಸಿದೆ*
🔸 ಜಿ ಎಸ್ ಟಿ ಮಂಡಳಿ ಅಧ್ಯಕ್ಷರು= *ಕೇಂದ್ರ ಹಣಕಾಸು ಮಂತ್ರಿಗಳು*
🔹 ಸಂವಿಧಾನದ *279(A) ವಿಧಿ ಅನುಸಾರ ಜಿ ಎಸ್ ಟಿ ಪರಿಷತ್ತು ರೂಪಗೊಂಡಿದೆ,
🔸 ಜಿ ಎಸ್ ಟಿ ಯ ಪ್ರಚಾರ ರಾಯಬಾರಿ= *ಅಮಿತಾ ಬಚ್ಚನ್*
🔹 ಪ್ರಪಂಚದಲ್ಲಿ ಜಿಎಸ್ ಟಿ ಯನ್ನು ಜಾರಿಗೊಳಿಸಿದ ಮೊದಲ ದೇಶ= *ಫ್ರಾನ್ಸ್* (1954)
🔸 *ಪೆಟ್ರೋಲಿಯಂ ಮತ್ತು ಅಲ್ಕೋಹಾಲ್* ಇವು ಜಿ ಎಸ್ ಟಿ ಇಂದ ವಿನಾಯತಿ ಪಡೆದಿವೆ,
----------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ