ಐತಿಹಾಸಿಕ ಪ್ರಸಿದ್ಧ ಸ್ಥಳಗಳ ಪ್ರಾಚೀನ ಹೆಸರುಗಳು
ಐತಿಹಾಸಿಕ ಪ್ರಸಿದ್ಧ ಸ್ಥಳಗಳ ಪ್ರಾಚೀನ ಹೆಸರುಗಳು
●.ಮೆಸಪೋಟೋಮಿಯ ಇಂದಿನ ಹೆಸರು
-ಇರಾಕ್
●.ಪ್ರಾಚೀನ ಪರ್ಷಿಯದ ಈಗಿನ ಹೆಸರು
- ️ಇರಾನ್
●.ಬಾದಾಮಿಯ ಪ್ರಾಚೀನ ಹೆಸರು
-ವಾತಾಪಿ
●.ಶ್ರವಣಬೆಳಗೋಳದ ಪ್ರಾಚೀನ ಹೆಸರು
-ಕಾಥವಪುರಿ
●.ತಾಳಗುಂದದ ಪ್ರಾಚೀನ ಹೆಸರು
-ಸ್ಥಣ ಕುಂದೂರು
●.ಬನವಾಸಿಯ ಪ್ರಾಚೀನ ಹೆಸರು
-ವೈಜಯಂತಿಪುರ ( ವಿಜಯ ಪಕಾಕೆಪುರ )
●.ದೆಹಲಿಯ ಪ್ರಾಚೀನ ಹೆಸರು
- ️ಇಂದ್ರಪ್ರಸ್ಥ
●.ಬಂಗಾಳದ ಪ್ರಾಚೀನ ಹೆಸರು
-ಗೌಡ ದೇಶ
●.ಅಸ್ಸಾಂ ನ ಪ್ರಾಚೀನ ಹೆಸರು
- ️ಕಾಮರೂಪ
●.ಪಾಟ್ನಾದ ಪ್ರಾಚೀನ ಹೆಸರು
-ಪಾಟಲೀಪುತ್ರ
●.ಹೈದರಬಾದಿನ ಪ್ರಾಚೀನ ಹೆಸರು
- ️ಭಾಗ್ಯನಗರ
●.ಮ್ಯಾನ್ಮಾರ್ ದ ದೇಶದ ಪ್ರಾಚೀನ ಹೆಸರು
- ️ಬರ್ಮಾ
●.ಬರ್ಮಾದ ಪ್ರಾಚೀನ ಹೆಸರು
-ಸುವರ್ಣಭೂಮಿ
●.ರಾಜಸ್ಥಾನದ ಪ್ರಾಚೀನ ಹೆಸರು
-ರಾಜ್ ಪುತಾನ್
●.ಗುಜರಾತ್ ನ ಹಿಂದಿನ ಹೆಸರು
- ️ಕಾಥಿಯವಾಡ
●.ಕರ್ಣಾವತಿಯ ಪ್ರಸ್ತುತ ಹೆಸರು
- ️ಅಹಮದಾಬಾದ್
●.ಅಲಹಾಬಾದಿನ ಪ್ರಾಚೀನ ಹೆಸರು
-ಪ್ರಯಾಗ್
●.ಕಾಶಿಯ ಪ್ರಾಚೀನ ಹೆಸರು
-ಬನಾರಸ್
●.ಒರಿಸ್ಸಾದ ಪ್ರಾಚೀನ ಹೆಸರು
-ಕಳಿಂಗ
●.ಮೈಸೂರಿನ ಪ್ರಾಚೀನ ಹೆಸರು -
-ಮಹಿಷಮಂಡಳ
●.ಸುವರ್ಣಗಿರಿಯ ಇಂದಿನ ಹೆಸರು
-ಕನಕಗಿರಿ ( ರಾಯಚೂರು ಜಿಲ್ಲೆ )
●.ಇಸಿಲದ ಇಂದಿನ ಹೆಸರು
-ಬ್ರಹ್ಮಗಿರಿ ( ಚಿತ್ರದುರ್ಗ ಜಿಲ್ಲೆ )
●.ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ
-ಗಾಂಧಾರ
●.ಮಗಧದ ಇಂದಿನ ಹೆಸರು
- ️ಬಿಹಾರ
●.ವೈಶಾಲಿ ನಗರದ ಇಂದಿನ ಹೆಸರು
- ️ವೇಸಾಡ್
●.ಗುಲ್ಬರ್ಗದ(ಕಲಬುರ್ಗಿ) ಪ್ರಾಚೀನ ಹೆಸರು
- ️ಅಹ್ ಸಾನಾಬಾದ್
●.ಹಳೇಬಿಡಿನ ಪ್ರಾಚೀನ ಹೆಸರು
-ದ್ವಾರಸಮುದ್ರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ