ಪ್ರಮುಖ ಸರೋವರಗಳು
ಪ್ರಮುಖ ಸರೋವರಗಳು
ಪ್ರಪಂಚದಲ್ಲಿ ಅತಿ ದೊಡ್ಡ ಸರೋವರ ಯಾವುದು??
ಕ್ಯಾಸ್ಪಿಯನ್ ಸರೋವರ
ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ
ಸುಪ್ರಿಯರ್ ಸರೋವರ
ಭಾರತದ ಅತಿ ದೊಡ್ಡ ಸರೋವರ?
ಚಿಲ್ಕಾ ಸರೋವರ
ಭಾರತದ ಸಿಹಿ ನೀರಿನ ಸರೋವರ
ಓಲಾರ ಸರೋವರ (j&k)
ಪ್ರಪಂಚದಲ್ಲಿ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.........??
ತರ್ಕಿಯಾ ವಂಗ್ ಸರೋವರ.
ಭಾರತದ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.....???
ರಾಜಸ್ಥಾನದ ಸಂಭಾವನೆ ಸರೋವರ್ (೨೬೫gam) ಒಂದು ಲೀಟರ್ ಗೆ
ಪ್ರಪಂಚದ ಜ್ವಾಲಾಮುಖಿ ಸರೋವರ....??
ಇಂಡೊನೇಷ್ಯಾದ ಟೊಂಬೆ ಸರೋವರ...
ಭಾರತದ ಜ್ವಾಲಾಮುಖಿ ಸರೋವರ.....?
ಮಹಾರಾಷ್ಟ್ರದ ಲ್ಯಾನೇರ
ಪ್ರಪಂಚದ ಅತಿ ಎತ್ತರವಾದ ಸರೋವರ........??
ಟಿಬೆಟನ್ ಸೊ್ಯಸಿನೂರ ಮತ್ತು ಕೋಲಂಬಿಯಾ ದೇಶದ ಟಟಿಕಾಕ...
ಪ್ರಪಂಚದ ಅತಿ ಆಳವಾದ ಸರೋವರಗಳನ್ನು....?
ರಷ್ಯಾದ ಬಾ್ಯಕಲ್ ಸರೋವರ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ