ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಂವಿಧಾನದ12 ಅನುಸೂಚಿಗಳು

ಸಂವಿಧಾನದ12 ಅನುಸೂಚಿಗಳು 1ನೇ ಅನುಸೂಚಿ - ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವರಗಳು 2ನೇ ಅನುಸೂಚಿ – ರಾಷ್ಟ್ರಪತಿಗಳು, ರಾಜ್ಯಪಾಲರು, ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳ ಸಭಾಪತಿಗಳು, ಸುಪ್ರಿಂಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಾಧೀಶರ, ಸಿಎಜಿ ರವರ ವೇತನ ಮತ್ತು ಭತ್ಯೆಗೆ ಸಂಬಂಧಿಸಿದೆ. 3ನೇ ಅನುಸೂಚಿ – ಸಚಿವರು, ಸಂಸತ್‌ ಸದಸ್ಯರು, ಸುಪ್ರಿಂಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಸಿಎಜಿ ರವರ ಪ್ರಮಾಣ ವಚನದ ಬಗ್ಗೆ ತಿಳಿಸುತ್ತದೆ. 4ನೇ ಅನುಸೂಚಿ – ರಾಜ್ಯ ಸಭೆಗೆ, ವಿವಿಧ ರಾಜ್ಯ ಮತ್ತು ಕೇಂದಾಡಳಿತ ಪ್ರದೇಶಗಳ ರಾಜ್ಯಸಭಾ ಸ್ಥಾನಗಳ ಹಂಚಿಕೆ 5ನೇ ಅನುಸೂಚಿ - ಅನುಸೂಚಿತ ಪ್ರದೇಶಗಳ ಮತ್ತು ಪರಿಶಿಷ್ಟ ಬುಡಕಟ್ಟುಗಳ ಆಡಳಿತ ಮತ್ತು ನಿಯಂತ್ರಣ 6ನೇ ಅನುಸೂಚಿ – ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಮೀಜೋರಾಂಗಳಲ್ಲಿರುವ ಬುಡಕಟ್ಟು ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣ 7ನೇ ಅನುಸೂಚಿ – ಕೇಂದ್ರ, ರಾಜ್ಯ, ಸಮವರ್ತಿ ಪಟ್ಟಿಗಳ ವಿವರಣೆ 8ನೇ ಅನುಸೂಚಿ – 22 ಅಧಿಕೃತ ಭಾಷೆಗಳ ವಿವರ 9ನೇ ಅನುಸೂಚಿ – ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗೀಕರಿಸಿದ ಭೂಸುಧಾರಣೆ ಮತ್ತು ಇತರೆ ಮುಖ್ಯ ಕಾಯ್ದೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ತಡೆಯಲು ನಮೂದಿಸಲಾಗಿದೆ. 10ನೇ ಅನುಸೂಚಿ – ಪಕ್ಷಾಂತರ ನಿಷೇಧ ಕಾನೂನು 11ನೇ ಅನುಸೂಚಿ – ಪಂಚಾಯತ್‌ ರಾಜ್‌ ಸಂಸ್ಥೆಗಳು ಮತ್ತು ಅವುಗಳ ಅಧಿಕಾರ ಕಾರ್ಯಗಳು 12ನೇ ಅನುಸೂಚಿ – ಮು...

"ಗೂಡ್ಸ್ ಅಂಡ್ ಸರ್ವಿಸ್ ಗೆಟ್ಯಾಕ್ಸ್" (GST)

"ಗೂಡ್ಸ್ ಅಂಡ್ ಸರ್ವಿಸ್ ಗೆಟ್ಯಾಕ್ಸ್" (GST)   "ಒಂದು ದೇಶ ಒಂದು ತೆರಿಗೆ ಒಂದೇ ಮಾರುಕಟ್ಟೆ". 🔸 ಜಿ ಎಸ್ ಟಿ ಗೆ ಸಂಬಂಧಿಸಿದ ಮೊದಲ ಸಮಿತಿ ಯಾವುದು?   *ಆಸಿಮ್ ದಾಸ್ ಗುಪ್ತ ಸಮಿತಿ* 🔹 ಜಿ ಎಸ್ ಟಿ ಗೆ ಸಂಬಂಧಿಸಿದ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ= *122ನೆ ಮಸೂದೆ 2014* 🔸 ಜಿ ಎಸ್ ಟಿ  ಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ ಯಾವುದು?   *ಆಸ್ಸಂ*( 2016 ಆಗಸ್ಟ್ 12) 🔹 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ರಾಜ್ಯಗಳ ಸಂಖ್ಯೆ= *24* 🔸 ಜಿ ಎಸ್ ಟಿ ಮಸೂದೆಗೆ ರಾಷ್ಟ್ರಪತಿಗಳು ಸಹಿಹಾಕಿದ ದಿನಾಂಕ?  *2016 ಸಪ್ಟೆಂಬರ್ 8* 🔹 ಜಿಎಸ್ ಟಿ ಎಷ್ಟನೇ ತಿದ್ದುಪಡಿಯಾಗಿದೆ?  *101ನೆ ತಿದ್ದುಪಡಿ* 🔸 ಜಿಎಸ್ ಟಿ  ಜಾರಿಯಾದ ದಿನಾಂಕ= *ಜುಲೈ1 2017* 🔹 *ಜುಲೈ 1ನ್ನು* ಜಿ ಎಸ್ ಟಿ ದಿನ ಎಂದು ಆಚರಿಸಲಾಗುತ್ತದೆ,  🔸 ಜಿ ಎಸ್ ಟಿ ಇದೊಂದು *ಪರೋಕ್ಷ ತೆರಿಗೆಯಾಗಿದೆ* 🔹 ಜಿ ಎಸ್ ಟಿ ಯಲ್ಲಿ ಒಟ್ಟು *17 ತೆರಿಗೆಗಳನ್ನು* ವಿಲೀನಗೊಳಿಸಲಾಗಿದೆ,  🔸 ಜಿ ಎಸ್ ಟಿ  ಯಲ್ಲಿ ನಾಲ್ಕು ಪ್ರಕಾರದ ತೆರಿಗೆಗಳಿವೆ. 1) "C-GST" 2)"S-GST" 3)"I-GST"  4)"UT-GST" 🔹 ಜಿ ಎಸ್ ಟಿ ಯನ್ನು ಜಾರಿಗೊಳಿಸಲು *18 ಬಾರಿ ಸಭೆ ನಡೆಸಿದೆ* 🔸 ಜಿ ಎಸ್ ಟಿ  ಮಂಡಳಿ ಅಧ್ಯಕ್ಷರು= *ಕೇಂದ್ರ ಹಣಕಾಸು ಮಂತ್ರಿಗಳು* 🔹 ಸಂವಿಧಾನದ *279(A) ವಿಧಿ ಅನುಸಾರ ಜಿ ಎಸ್ ಟಿ ಪರಿ...

ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ ಮಾಹಿತಿ

ಕರ್ನಾಟಕದ ಪ್ರಮುಖ ಬೆಟ್ಟಗಳ ಬಗ್ಗೆ  ಮಾಹಿತಿ @  ನಂದಿ ಬೆಟ್ಟ : ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದೆ. ಬ್ರಿಟಿಷ್ ಕ್ಯಾಪ್ಟನ್ ಕನ್ನಿಂಗ್‍ಹಾಂನಿಂದ ನಿರ್ಮಿತವಾದ ‘ ಓಕ್‍ಲ್ಯಾಂಡ್’ ಕಟ್ಟಡ ಇಲ್ಲಿದೆ. ಮಹಾತ್ಮಾಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದಾಗ ಈ ಕಟ್ಟಡದಲ್ಲಿ ತಂಗಿದ್ದರು. ಹಾಗಾಗಿ ಇದಕ್ಕೆ ‘ ಗಾಂಧಿ ನಿಲಯ’ ಎಂದು ಕರೆಯಲಾಗುತ್ತದೆ. ನಂದಿ ಬೆಟ್ಟದಿಂದ ಚಿತ್ರಾವತಿ, ಅರ್ಕಾವತಿ, ಪಾಪಾಗ್ನಿ ಮತ್ತು ಪಿನಾಕಿನಿ ನದಿಗಳು ಹುಟ್ಟುತ್ತವೆ. @ಬಾಬಾಬುಡನ್‍ಗಿರಿ : ಇದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟ ಶ್ರೇಣಿಯಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ಈ ಗಿರಿಯಲ್ಲಿ ‘ದಾದ ಹಯಾತ್ ಖಲಂದರ್’ ಎಂಬ ಸಂತನ ‘ ದರ್ಗಾ’ ಮತ್ತು ‘ ದತ್ತಪೀಠ’ ಗಳು ಇವೆ. ತೀರಾ ಇತ್ತೀಚಿನವರೆಗೂ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಈ ಗಿರಿ ಈಗ ವಿವಾದದಲ್ಲಿದೆ. @  ಬಿಳಿಗಿರಿರಂಗನಬೆಟ್ಟ : ಈ ಬೆಟ್ಟವು ಚಾಮರಾಜನಗರ ಜಿಲ್ಲೆಯ, ಯಳಂದೂರು ತಾಲ್ಲೂಕಿನಲ್ಲಿದೆ. ಇದನ್ನು ಬಿ.ಆರ್. ಹಿಲ್ಸ್ ಎಂದು ಕೂಡ ಕರೆಯುತ್ತಾರೆ. ಇಲ್ಲಿ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಹೆಚ್ಚು ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಸ್ವಾಮಿ ನಿರ್ಮಲಾನಂದರು ಸ್ಥಾಪಿಸಿದ ವಿಶ್ವಶಾಂತಿ ಆಶ್ರಮ ಹಾಗೂ ಹೆಸರಾಂತ ಸಮಾಜ ಸೇವಕ ಡಾ. ಸುದರ್ಶನರವರು ಸ್ಥಾಪಿಸಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’ ಗಳು ಇಲ್ಲಿವೆ.  @ಮಲೈ ...

ಪ್ರಮುಖ ಸರೋವರಗಳು

ಪ್ರಮುಖ ಸರೋವರಗಳು ಪ್ರಪಂಚದಲ್ಲಿ ಅತಿ ದೊಡ್ಡ ಸರೋವರ ಯಾವುದು?? ಕ್ಯಾಸ್ಪಿಯನ್ ಸರೋವರ ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ ಸುಪ್ರಿಯರ್ ಸರೋವರ ಭಾರತದ ಅತಿ ದೊಡ್ಡ  ಸರೋವರ? ಚಿಲ್ಕಾ ಸರೋವರ ಭಾರತದ ಸಿಹಿ ನೀರಿನ ಸರೋವರ ಓಲಾರ ಸರೋವರ (j&k) ಪ್ರಪಂಚದಲ್ಲಿ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.........?? ತರ್ಕಿಯಾ ವಂಗ್ ಸರೋವರ. ಭಾರತದ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.....??? ರಾಜಸ್ಥಾನದ ಸಂಭಾವನೆ ಸರೋವರ್ (೨೬೫gam) ಒಂದು ಲೀಟರ್ ಗೆ ಪ್ರಪಂಚದ ಜ್ವಾಲಾಮುಖಿ ಸರೋವರ....?? ಇಂಡೊನೇಷ್ಯಾದ ಟೊಂಬೆ ಸರೋವರ... ಭಾರತದ ಜ್ವಾಲಾಮುಖಿ ಸರೋವರ.....? ಮಹಾರಾಷ್ಟ್ರದ ಲ್ಯಾನೇರ ಪ್ರಪಂಚದ ಅತಿ ಎತ್ತರವಾದ ಸರೋವರ........?? ಟಿಬೆಟನ್ ಸೊ್ಯಸಿನೂರ ಮತ್ತು ಕೋಲಂಬಿಯಾ ದೇಶದ ಟಟಿಕಾಕ... ಪ್ರಪಂಚದ ಅತಿ ಆಳವಾದ ಸರೋವರಗಳನ್ನು....? ರಷ್ಯಾದ ಬಾ್ಯಕಲ್ ಸರೋವರ್

ಸ್ವತಂತ್ರ ಹೋರಾಟದ ಪ್ರಮುಖ ಘಟನಾವಳಿಗಳು.

ಸ್ವತಂತ್ರ ಹೋರಾಟದ ಪ್ರಮುಖ ಘಟನಾವಳಿಗಳು. 1. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ  ಉತ್ತರ-1885 ಕ್ರಿ.ಶ  2. ಬ್ಯಾಂಗ್-ಭಾಂಗ್ ಚಳುವಳಿ (ಸ್ವದೇಶಿ ಚಳುವಳಿ)  ಉತ್ತರ-1905 ಕ್ರಿ.ಶ  3. ಮುಸ್ಲಿಂ ಲೀಗ್ ಸ್ಥಾಪನೆ  ಉತ್ತರ-1906 ಕ್ರಿ.ಶ  4. ಕಾಂಗ್ರೆಸ್ ವಿಭಜನೆ  ಉತ್ತರ-1907 ಕ್ರಿ.ಶ  5. ಹೋಮ್ ರೂಲ್ ಚಳುವಳಿ  ಉತ್ತರ 1916 ಕ್ರಿ.ಶ  6. ಲಕ್ನೋ ಒಪ್ಪಂದ  ಉತ್ತರ- ಡಿಸೆಂಬರ್ 1916 ಕ್ರಿ.ಶ  7. ಮಾಂಟೇಗ್ ಘೋಷಣೆ  ಉತ್ತರ-20 ಆಗಸ್ಟ್ 1917 ಕ್ರಿ.ಶ  8. ರೌಲಟ್ ಕಾಯಿದೆ  ಉತ್ತರ-19 ಮಾರ್ಚ್ 1919 ಕ್ರಿ.ಶ  9. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ  ಉತ್ತರ-13 ಏಪ್ರಿಲ್ 1919 ಕ್ರಿ.ಶ  10. ಖಿಲಾಫತ್ ಚಳವಳಿ  ಉತ್ತರ-1919 ಕ್ರಿ.ಶ  11. ಬೇಟೆಗಾರ ಸಮಿತಿಯ ವರದಿ ಪ್ರಕಟವಾಗಿದೆ  ಉತ್ತರ-18 ಮೇ 1920 ಎ.ಡಿ.  12. ಕಾಂಗ್ರೆಸ್ ನ ನಾಗ್ಪುರ ಅಧಿವೇಶನ  ಉತ್ತರ - ಡಿಸೆಂಬರ್ 1920 ಕ್ರಿ.ಶ  13. ಅಸಹಕಾರ ಚಳವಳಿಯ ಆರಂಭ  ಉತ್ತರ-1 ಆಗಸ್ಟ್ 1920 ಕ್ರಿ.ಶ  14. ಚೌರಿ-ಚೌರಾ ಹಗರಣ  ಉತ್ತರ-5 ಫೆಬ್ರವರಿ 1922 ಕ್ರಿ.ಶ  15. ಸ್ವರಾಜ್ಯ ಪಕ್ಷದ ಸ್ಥಾಪನೆ  ಉತ್ತರ-1 ಜನವರಿ 1923 ಕ್ರಿ.ಶ  16. ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್  ಉತ್ತರ - ಅಕ...

ಐತಿಹಾಸಿಕ ಪ್ರಸಿದ್ಧ ಸ್ಥಳಗಳ ಪ್ರಾಚೀನ ಹೆಸರುಗಳು

ಐತಿಹಾಸಿಕ ಪ್ರಸಿದ್ಧ ಸ್ಥಳಗಳ ಪ್ರಾಚೀನ ಹೆಸರುಗಳು ●.ಮೆಸಪೋಟೋಮಿಯ ಇಂದಿನ ಹೆಸರು  -ಇರಾಕ್ ●.ಪ್ರಾಚೀನ ಪರ್ಷಿಯದ ಈಗಿನ ಹೆಸರು  - ️ಇರಾನ್ ●.ಬಾದಾಮಿಯ ಪ್ರಾಚೀನ ಹೆಸರು  -ವಾತಾಪಿ ●.ಶ್ರವಣಬೆಳಗೋಳದ ಪ್ರಾಚೀನ ಹೆಸರು  -ಕಾಥವಪುರಿ ●.ತಾಳಗುಂದದ ಪ್ರಾಚೀನ ಹೆಸರು  -ಸ್ಥಣ ಕುಂದೂರು  ●.ಬನವಾಸಿಯ ಪ್ರಾಚೀನ ಹೆಸರು  -ವೈಜಯಂತಿಪುರ ( ವಿಜಯ ಪಕಾಕೆಪುರ ) ●.ದೆಹಲಿಯ ಪ್ರಾಚೀನ ಹೆಸರು  - ️ಇಂದ್ರಪ್ರಸ್ಥ ●.ಬಂಗಾಳದ ಪ್ರಾಚೀನ ಹೆಸರು  -ಗೌಡ ದೇಶ ●.ಅಸ್ಸಾಂ ನ ಪ್ರಾಚೀನ ಹೆಸರು  - ️ಕಾಮರೂಪ ●.ಪಾಟ್ನಾದ ಪ್ರಾಚೀನ ಹೆಸರು  -ಪಾಟಲೀಪುತ್ರ ●.ಹೈದರಬಾದಿನ ಪ್ರಾಚೀನ ಹೆಸರು  - ️ಭಾಗ್ಯನಗರ ●.ಮ್ಯಾನ್ಮಾರ್ ದ ದೇಶದ ಪ್ರಾಚೀನ ಹೆಸರು  - ️ಬರ್ಮಾ ●.ಬರ್ಮಾದ ಪ್ರಾಚೀನ ಹೆಸರು  -ಸುವರ್ಣಭೂಮಿ ●.ರಾಜಸ್ಥಾನದ ಪ್ರಾಚೀನ ಹೆಸರು  -ರಾಜ್ ಪುತಾನ್ ●.ಗುಜರಾತ್ ನ ಹಿಂದಿನ ಹೆಸರು  - ️ಕಾಥಿಯವಾಡ ●.ಕರ್ಣಾವತಿಯ ಪ್ರಸ್ತುತ ಹೆಸರು  - ️ಅಹಮದಾಬಾದ್ ●.ಅಲಹಾಬಾದಿನ ಪ್ರಾಚೀನ ಹೆಸರು  -ಪ್ರಯಾಗ್ ●.ಕಾಶಿಯ ಪ್ರಾಚೀನ ಹೆಸರು  -ಬನಾರಸ್ ●.ಒರಿಸ್ಸಾದ ಪ್ರಾಚೀನ ಹೆಸರು  -ಕಳಿಂಗ ●.ಮೈಸೂರಿನ ಪ್ರಾಚೀನ ಹೆಸರು - -ಮಹಿಷಮಂಡಳ ●.ಸುವರ್ಣಗಿರಿಯ ಇಂದಿನ ಹೆಸರು  -ಕನಕಗಿರಿ ( ರಾಯಚೂರು ಜಿಲ್ಲೆ ) ●.ಇಸಿಲದ ಇಂದಿನ ಹೆಸರು  -ಬ್ರಹ್ಮಗಿರಿ (...