ಪ್ರಮುಖ ಕವಿಗಳ ಆತ್ಮಕಥೆಗಳು
ಪ್ರಮುಖ ಕವಿಗಳ ಆತ್ಮಕಥೆಗಳು
*💐ಕುವೆಂಪು :- “ನೆನಪಿನ ದೋಣಿಯಲ್ಲಿ”
*💐ದ.ರಾ.ಬೇಂದ್ರೆ :- “ನಡೆದು ಬಂದ ದಾರಿ”
*💐ಮಾಸ್ತಿ :- “ಭಾವ”
*💐ಶಿವರಾಮ್ ಕಾರಂತ್ :- “ಹುಚ್ಚು ಮನಸ್ಸಿನ
*ಹತ್ತು ಮುಖಗಳು”
*💐ದೇ.ಜ.ಗೌ :- “ಹೋರಾಟದ ಬದುಕು”
*💐ಬಸವರಾಜ ಕಟ್ಟೀಮನಿ :-
*“ಕಾದಂಬರಿಕಾರನ ಬದುಕು”
*💐ಶ್ರೀರಂಗ :- “ನಾಟ್ಯ ನೆನಪುಗಳು”
*“ಸಾಹಿತಿಯ ಆತ್ಮ ಜಿಜ್ಞಾಸೆ”
*💐ಪಿ.ಲಂಕೇಶ್ :- “ಹುಳಿ ಮಾವಿನ ಮರ”
*💐ಲಕ್ಮಣರಾವ್ ಗಾಯಕವಾಡ್ :- “ಉಚಲ್ಯಾ”
*💐ಎಚ್.ನರಸಿಂಹಯ್ಯ :- “ಹೋರಾಟದ ಹಾದಿಯಲ್ಲಿ”
*💐ಏಣಗಿ ಬಾಳಪ್ಪ :- “ನನ್ನ ಬಣ್ಣದ ಬದುಕು”
*💐ತುಂಬಾಡಿ ರಾಮಯ್ಯ :- “ಮಣಿಗಾರ”
*💐ಅರವಿಂದ ಮಾಲಗಿತ್ತಿ :- “ಗೌರ್ಮೆಂಟ್
ಬ್ರಾಹ್ಮಣ”
*💐ಅನುಪಮಾ ನಿರಂಜನ :- “ನೆನಪು ಸಿಹಿ-
*ಕಹಿ”
*💐ಎ.ಎನ್.ಮೂರ್ತಿರಾವ್ :- “ಸಂಜೆಗಣ್ಣಿನ
ಹಿನ್ನೋಟ”
*💐ಅ.ನ.ಕೃ :- “ಬರಹಗಾರನ ಬದುಕು”
*💐ರಂ.ಶ್ರೀ.ಮುಗಳಿ :- “ಜೀವನ ರಸಿಕ”
*💐ಎಸ್.ಎಲ್.ಭೈರಪ್ಪ :- “ಭಿತ್ತಿ”
*💐ಸಿದ್ಧಲಿಂಗಯ್ಯ :- “ಊರುಕೇರಿ”
*💐ತ.ಸು.ಶಾಮರಾಯ :- “ಮೂರು
ತಲೆಮಾರು”
*💐ಜಿ.ಪಿ.ರಾಜರತ್ನಂ :- “ನಿರ್ಭಯಾಗ್ರಫಿ”
*💐ಗುಬ್ಬ ವೀರಣ್ಣ :- “ಕಲೆಯ ಕಾಯಕ”
*💐ಕಡಿದಾಳ್ ಮಂಜಪ್ಪ :- “ನನಸಾಗದ
ಕನಸು”
*💐ಕಯ್ಯಾರ ಕಿಞಣ್ಣರೈ :- “ದುಡಿತವೇ ನನ್ನ
ಬದುಕು”
Thank you
ಪ್ರತ್ಯುತ್ತರಅಳಿಸಿ