ಸಾಮಾನ್ಯ ಜ್ಞಾನ

* ಭಾರತದ ಜನಸಂಖ್ಯೆ ಸುಮಾರ - 121.1 ಕೋಟಿ
 * ಜನಸಂಖ್ಯೆಯಲ್ಲಿ ಭಾರತ ಪಡೆದಿರುವ ಸ್ಥಾನ - 2 ನೇ ಸ್ಥಾನ
* ಜನಸಂಖ್ಯೆಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ - ಚೀನಾ
* ಬಾರತದಲ್ಲಿಯ ಸಸ್ಯ ಜಾತಿಯ ಸಂಖ್ಯೆ - 47,000 ಬಗೆ
* ಭಾರತದಲ್ಲಿರುವ ಪಕ್ಷಿ ಜಾತಿಯ ಸಂಖ್ಯೆ - 1200 ಬಗೆ
* ಭಾರತದಲ್ಲಿರುವ ಮತ್ಯಗಳ ಬಗಗಳು - 2500 ಬಗೆ
* ಭಾರತದ ದಕ್ಷಿಣದಲ್ಲಿರುವ ಖಾರಿ - ಮನ್ನಾರ್ ಖಾರಿ
* ಭಾರತದ ಪಶ್ಚಿಮದಲ್ಲಿರುವ ಖಾರಿ - ಕಛ್ ಖಾರಿ
* ಭರತನ ತಂದೆ ಹಾಗೂ ತಾಯಿ - ದುಶ್ಯಂತ ಹಾಗೂ ಶಕುಂತಲೆ
* ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು - ಪರ್ಶಿಯನ್ನರು
* ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು - ಮ್ಯಾಸಿಡೋನಿಯರು
* ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು - ಸರ್ ಹರ್ಬರ್ಟ್ ರಿಸ್ತೆ (1901)
* ಭಾರತದಲ್ಲಿಯ ಜಾತಿಯ ಸಂಖ್ಯೆ - 3000
* ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ - 18
* ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು - ರಿಚರ್ಡ್ ಆಕ್ಲ್ಯುಯಸ್
* ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕ ವ್ಯವಸ್ಥೆ ಹೊಂದಿದ ದೇಶ - ಇಂಗ್ಲೇಂಡ್
* ಹಿಮಾಲಯ ಪರ್ವತದ ಉದ್ದ - 1500 ಮೈಲುಗಳು
* ಪ್ರಪಂಚದ ಅತ್ಯಂತ ಎತ್ತರವಾದ ಶಿಖರ - ಮೌಂಟ್ ಎವರೆಸ್ಟ್
* ಮೌಂಟ್ ಎವರೆಸ್ಟ್ ಇರುವುದು - ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ
* ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ - ತೇನ್ ಸಿಂಗ್ ನೂರ್ಗೆ
* ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲು ಹತ್ತಿದವರು - ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ
* ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ ಮೌಂಟ್ ಎವರೆಸ್ಟ್ ಶಿಖರ ಎರಿದ ವರ್ಷ 1953 ರಲ್ಲಿ
* ಭಾರತದ ಅತ್ಯಂತ ಎತ್ತರವಾದ ಶಿಖರ - ಕೆ 2 ಅಥಾವ ಗಾಡ್ವಿನ್ ಆಸ್ಟೀನ್
* ಕೆ 2 ಅಥಾವ ಗಾಡ್ವಿನ್ ಆಸ್ಟೀನ್ ಇದರ ಎತ್ತರ - 28250 ಅಡಿಗಳು
* ಕೆ 2 ಅಥಾವ ಗಾಡ್ವಿನ್ ಆಸ್ಟೀನ್ ಇದು ಪ್ರಸ್ತುತ - ಪಾಕಿಸ್ಥಾನದ ಅಧೀನದಲ್ಲಿದೆ
* ಹಿಂದೂ ಖುಷ್ ಪರ್ವತಗಳು ಭಾಗ - ಭಾರತದ ವಾಯುವ್ಯ ಭಾಗ
* ವಿಂಧ್ಯಾಪರ್ವತದ ದಕ್ಷಿಣಕ್ಕಿರುವ ಪರ್ವತ ಶ್ರೇಣಿ - ಸಾತ್ಪುರ ಬೆಟ್ಟ
* ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತ - ಶೀತಮಾರುತ
* ಭಾರತದ ಪಶ್ಚಿಮ ಘಟ್ಟದ ​​ಘಾಟ್ ಗಳು - ಷಾಟ್ ಘಾಟ್ ಮತ್ತು ಬೋರ್ ಘಾಟ್
* ಭಾರತದ ಪಶ್ಟಿಮದ ಮಹಾದ್ವಾರ - ಮುಂಬೈ
* ಎರಡನೇ ತರೈನ್ ಯುದ್ದ ಸಂಭವಿಸಿದ್ದು - 1192
* ಪಾಣಿಪತ್ ಕದನ ಸಂಭವಿಸಿದ್ದು - 1761 ರಲ್ಲಿ
* ಬಕ್ಸಾರ್ ಕದನ ನಡೆದ ವರ್ಷ - 1764
* ಪಾಟಲಿ ಪುತ್ರದ ಹಿಂದಿನ ಹೆಸರು - ಪಾಟ್ನ
* ಅಲಹಾಬಾದ್ ನ ಹಿಂದಿನ ಹೆಸರು - ಪ್ರಯಾಗ್
* ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು - ಕೃಷ್ಣ, ಕಾವೇರಿ, ಗೋದಾವರಿ
* ಪೂರ್ವ ತೀರ ಪ್ರದೇಶದ ಹೆಸರು - ಕೋರಮಂಡಲ, ಗೋಲ್ಕೋಂಡ
* ಪಶ್ಚಿಮ ತೀರ ಪ್ರದೇಶದ ಹೆಸರು - ಮಲಬಾರ್ ಹಾಗೂ ಕೊಂಕಣ
* ಶರಾವತಿ ನದಿಯು ಸೃಷ್ಠಿಸಿದ ಜಲಪಾತ - ಗೇರು ಸೊಪ್ಪೆ ಜಲಪಾತ
* ಭಾರತದ ಕರಾವಳಿಯು ಬಹುತೇಕ - ನೇರವಾಗಿದೆ
* ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣ - ವಿವಿಧತೆಯಲ್ಲಿ ಏಕತೆ
* ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿ - ಹಿಮಾಲಯ ಪರ್ವತ
* ಉತ್ತರ ಭಾರತವನ್ನು ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿ - ವಿಂದ್ಯಾಪರ್ವತ
* ದೆಹಲಿಯ ಸಮೀಪ ಹರಿಯುವ ನದಿ - ಯಮುನಾ ನದಿ
* ಭಾರತಕ್ಕೆ ಮಳೆ ತರುವ ಮಾರುತ - ಮಾನ್ಸೂನ್ ಮಾರುತ
* ಭಾರತದ ಸಮಶೀತೋಷ್ಣ ವಲಯ - ಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ
* ಹಿಂದೂ ಧರ್ಮದ ಇನ್ನೋಂದು ಹೆಸರು - ಸನಾತನ ಧರ್ಮ
* ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರು - ನೆಹರು
* ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ - 29, #telangan 2 ಜೂನ್ 2015
* ಕೇಂದ್ರಾಡಳಿತ ಪ್ರದೇಶ - 7
* 2000 ದಲ್ಲಿ ರಚನೆಯಾದ ರಾಜ್ಯಗಳು - ಉತ್ತರಾಂಚಲ, ಛತ್ತೀಸ್ ಘಡ, ಝಾರ್ಕಾಂಡ್
* ಭಾರತದ ಪೂರ್ವದಲ್ಲಿರುವ ದ್ವೀಪಗಳು - - ಅಂಡಮಾನ್ ಮತ್ತು ನಿಕೋಬರ್
* ಭಾರತದ ಸಮುದ್ರ ಕರಾವಳಿಯ ಉದ್ದ - 7516,5 ಕಿ.ಮೀ
* ಹಿಮಾಲಯದ ಉತ್ತರದಲ್ಲಿ ಉದ್ದ - 2500 ಕಿ.ಮೀ
* ವಾಯುವ್ಯ ಭಾರತದಲ್ಲಿರುವ ಕಣಿವೆಗಳು - ಖೈಬರ್ ಮತ್ತು ಬೋಲಾನ್
* ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ - ಮೌಸಿನ್ ರಾಮ್
* ಕಲ್ಲಿಕೋಟೆಯ ಪ್ರಾಚೀನ ಹೆಸರು - ಕೋಳಿಕೋಡ್, ಕಾಕೋಡ್
* ಚೆನ್ನೈನ ಪ್ರಾಚೀನ ಹೆಸರು - ಮದ್ರಾಸು
* ಮಗಧದ ರಾಜಧಾನಿ - ಪಾಟಲಿಪುತ್ರ
* ವರ್ಧನರ ರಾಜಧಾನಿ - ಕನೋಜ್
* ಭಾರತದ ವಿಸ್ತೀರ್ಣತೆಯ ಬಗ್ಗೆ ತಿಳಿಸುವ ಗ್ರಂಥ - ವಿಷ್ಣುಪುರಾಣ
* ಈಶಾನ್ಯ ಭಾರತದಲ್ಲಿರುವ ಜನಾಂಗ - ಮಂಗೋಲಾಯ್ಡ್
* ಅಂಡಮಾನ್ ಹಾಗೂ ಕೇರಳದಲ್ಲಿರುವ ಜನಾಂಗ - ನಿಗ್ರಿಟೋ
* ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗ - ಪ್ರೋಟೋ ಅಸ್ಟ್ರೋಲಾಯ್ಡ್
* ಪಶ್ಚಿಮ ಭಾರತದಲ್ಲಿರುವ ಜನಾಂಗ - ನಾರ್ಡಿಕ್
* ಕೃಷ್ಣವರ್ಣದ ಜನರನ್ನು - ಮೇಡಿಟರೇನಿಯನ್ ಎನ್ನುವರು
* ಹಡಗುಕಟ್ಟುಲು ಬಳಸಲು ಮರ - ಸಾಗುವಾನಿ
* ಏಷ್ಯಾಖಂಡದ ಪರ್ಯಾಯ ದ್ವೀಪ - ಬಾರತ
* ಭಾರತದ ಸಮುದ್ರ ತೀರದ ಉದ್ದ - 6100 ಕಿ.ಮೀ.
* ಬಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ - 9
* ಸಮುದ್ರ ತೀರ ಹೊಂದಿರುವ ರಾಜ್ಯಗಳು - ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ
* ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯ - ಗುಜರಾತ್ ಹಾಗೂ ಆಂದ್ರಪ್ರದೇಶ
* ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯ - ಗೋವಾ
* ಮೂರು ಸಮುದ್ರಗಳು ಸಂಗಮವಾಗುವ ರಾಜ್ಯ - ತಮಿಳುನಾಡು
* ಮೌಂಟ್ ಎವರೆಸ್ಟ್ ಶಿಖರದ ಎತ್ತರ - 8848 ಮೀಟರ್
* ಕೆ 2 ಅಥಾವ ಗಾಡ್ವಿನ್ ಅಸ್ಟೀನ್ ನ ಎತ್ತರ - 8611 ಮೀಟರ್
* ವಿಶ್ವದಲ್ಲಿಯೆ ಅತಿ ಎತ್ತರದ ಪ್ರಸ್ಥ ಭೂಮಿ - ಪಾಮೀರ್
* ಅರಾವಳಿ ಪರ್ವತದ ಅತ್ಯಂತ ಎತ್ತರ ಶಿಖರ - ಮೌಂಟ್ ಅಬು
* ಭಾರತದ ದಕ್ಷಿಣ ತುದಿಯ ಹೆಸರು - ಕನ್ಯಾ ಕುಮಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಚನಕಾರರ ಹೆಸರು ಮತ್ತು ಅಂಕಿತನಾಮ

ಪ್ರಮುಖ ಕವಿಗಳ ಆತ್ಮಕಥೆಗಳು

ಪ್ರಮುಖ ಕ್ರಾಂತಿಗಳು