03-12-2017 ರಂದು ನಡೆದ ಹೈದರಾಬಾದ್ ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಸರಿ ಉತ್ತರಗಳು
👉 *03-12-2017 ರಂದು ನಡೆದ ಹೈದರಾಬಾದ್ ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಸರಿ ಉತ್ತರಗಳು*
👉 *ಪ್ರೆಶ್ನೆ ಪತ್ರಿಕೆ APC-HK-2017*
👉 *ಪತ್ರಿಕೆ ಶ್ರೇಣಿ*- B ಶ್ರೇಣಿ
೧) ನ್ಯೂಟನ್
೨) ಜೆಫ್ ಬೆಜೋಸ್ *( ಆಮೆಜಾನ ಕಂಪನಿಯ ಸಂಸ್ಥಾಪಕ ಮತ್ತು CEO )*
೩) ವಂಚಿಸುವ ಸಲುವಾಗಿ ಬೇರೊಬ್ಬರ ಸಹಿಯನ್ನು ಮತ್ತೊಬ್ಬರು ಮಾಡುವುದು
೪) N2O
೫) ಕೋಲಾರ ಚಿನ್ನದ ಗಣಿ ಪ್ರದೇಶ
೬) ಭಾರತದ ರಾಷ್ಟ್ರಪತಿಯವರಿಗೆ
೭) ಅರಣ್ಯ ನಾಶವನ್ನು ತಡೆಗಟ್ಟುವುದು
೮) ಮೌಂಟ್ ಎವರೆಸ್ಟ್
೯) ತುಮಕೂರು
೧೦) ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತಾತ್ಮಕ ಗಣರಾಜ್ಯ
೧೧) ಯು.ಎಸ್ .ಎ
೧೨) ಕುಮಟಾ ಮತ್ತು ಹೊನ್ನಾವರ
೧೩) ಮಿಜೋರಾಮ್
೧೪) ಎಸ್.ಜಿ.ಸಿದ್ಧರಾಮಯ್ಯ
೧೫) ಕಾರ್ಬೋ ಹೈಡ್ರೇಟ್ ಗಳು
೧೬) ಪುಣೆ
೧೭) ಲಿವರ್ (ಯಕೃತಾ)
೧೮) ರಬ್ಬರ್
೧೯) ಚದುರುವಿಕೆ
೨೦) ಕೃಷ್ಣಾ ನದಿ
೨೧) ಸುಂದರ್ ಬನ್ಸ್
೨೨) ಬೆಂಗಳೂರು
೨೩) 11
೨೪) o7
೨೫) 36
೨೬) 78
೨೭) 10
೨೮) 60 km/hr
೨೯) ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
೩೦) ನಾಗಲಕ್ಷ್ಮಿ ಬಾಯಿ
೩೧) ತುಮಕೂರು (ಪಾವಗಡ)
೩೨) ಮೋಹನ್ ದಾಸ್ ಪೈ
೩೩) ಅಯೋಡಿನ್
೩೪) ಅನಿಮಾ ಮೀಟರ್
೩೫) ದೂರದ ಅಳತೆ
೩೬) ಶನಿ ಗ್ರಹ
೩೭) ರಾಜಸ್ಥಾನ್
೩೮) ಸಾಂವಿಧಾನಿಕ ಅಂಗ
೩೯) ಚಿಕ್ಕಮಗಳೂರು
೪೦) ಲೋಕಸಭೆಯ ಸದಸ್ಯರು
೪೧) ಸಂಸತ್ತು
೪೨) ಅಕ್ವರ್ತ ಸಮಿತಿ
೪೩) ನಿರ್ಮಲಾ ಸೀತಾರಾಮನ್
೪೪) ಜೈಪುರ್
೪೫) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
೪೬) world wide web
೪೭) ಔಟ್ ಪುಟ್ ಡಿವೈಸ್
೪೮) 256
೪೯) ಬರ್ಲಿನ್
೫೦) ಮೂತ್ರಪಿಂಡಗಳು
೫೧) ಓ(O) ಗುಂಪು
೫೩) ಎಚ್.ಐ.ವಿ
೫೩) ಥೈಲ್ಯಾಂಡ್
೫೪) ರಾಕೇಶ್ ಶರ್ಮಾ
೫೫) ವರ್ಷ ದಾರಿ
೫೬) ಹಿರಾಕುಡ್
೫೭) ಆರ್.ಬಿ.ಐ.ಗವರ್ನರ್
೫೮) ವಿದುರಾಶ್ವತ
೫೯) ರಾಮ್ಸೆ ಮ್ಯಾಕ್ಡೊನಾಲ್ಡ್
೬೦) ಗಂಗಾವತಿ ( ಕೊಪ್ಪಳ ಜಿಲ್ಲೆ )
೬೧) ಚಾಲುಕ್ಯರು
೬೨) ಸಿಸ್ಮೋಗ್ರಾಫ್
೬೩) ರಾಜಘಾಟ
೬೪) ನವಜಾತ ಶಿಶುವನ್ನು ಹತ್ಯೆ ಮಾಡುವುದು
೬೫) ಭಾರತ ಸಂಚಾರ ನಿಗಮ ಲಿಮಿಟೆಡ್
೬೬) ಉರ್ಜಿತ್ ಪಟೇಲ್
೬೭) 14 ಚೌಕಗಳಿವೆ
೬೮) 9/32
೬೯) ಕಿಲೋಮೀಟರ್
೭೦) 119
೭೧) ಟಿಪ್ಪು ಸುಲ್ತಾನ್
೭೨) ರಾಜ್ಯದ ವಿಧಾನಮಂಡಲಕ್ಕೆ
೭೩) ಹೈದರಾಬಾದ್ ವಿಲೀನೀಕರಣ ಕ್ಕೆ
೭೪) ಶ್ಯಾಮ್ಜಿ ಕೃಷ್ಣ ವರ್ಮಾ
೭೫) ಒಂದನೇಯ ಫುಲಿಕೆಶಿ
೭೬) ಮೈಸೂರು
೭೭) ಕ್ರಿಕೆಟ್
೭೮) 21
೭೯) 100 kg
೮೦) ಅಮರಾವತಿ
೮೧) ನೀಲಂ ಸಂಜೀವ್ ರೆಡ್ಡಿ
೮೨) ರಾಜ್ಯ ಚುನಾವಣಾ ಆಯೋಗ
೮೩) ಚಂದ್ರಗುಪ್ತ ಮೌರ್ಯ
೮೪) ಮಹಮ್ಮದ್ ಆದಿಲ್ ಷಾ
೮೫) ವಿದ್ಯಾಭ್ಯಾಸ
೮೬) ಆಂಧ್ರಪ್ರದೇಶ
೮೭) ಹರಿಯಾಣ
೮೮) ಅಕ್ಬರ್
೮೯) ಬೆಂಗಳೂರು
೯೦) ರವೀಂದ್ರನಾಥ ಟ್ಯಾಗೋರ್
೯೧) ಅಚಲ್ ಕುಮಾರ್ ಜ್ಯೋತಿ
೯೨) ಜುಲೈ 1st 2017
೯೩) ಆಗ ಖಾನ್ ಕಪ್
೯೪) H.S.B.S
೯೫) ಎಮ್.ಎಸ್ .ಸ್ವಾಮಿನಾಥನ್
೯೬) ಥೇಮ್ಸ್
೯೭) ರಬಿ ಬೆಳೆ
೯೮) ಭದ್ರಾವತಿ
೯೯) ಕರ್ನಾಟಕ
೧೦೦) ನೈಲ್ ನದಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ