*ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು*

*ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು*

*ಜನೆವರಿ*✍
*01 - ವಿಶ್ವ ಶಾಂತಿ ದಿನ*.
*02 - ವಿಶ್ವ ನಗುವಿನ ದಿನ.*
*12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)*
*15 - ಭೂ ಸೇನಾ ದಿನಾಚರಣೆ.*
*25 - ಅಂತರರಾಷ್ಟ್ರೀಯ ತೆರಿಗೆ ದಿನ.*
*28 - ಸರ್ವೋಚ್ಛ ನ್ಯಾಯಾಲಯ ದಿನ.*
*30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)*
*ಫೆಬ್ರುವರಿ*
*21- ವಿಶ್ವ ಮಾತೃಭಾಷಾ ದಿನ*.
*22 - ಸ್ಕೌಟ್ & ಗೈಡ್ಸ್ ದಿನ.*
*23 - ವಿಶ್ವ ಹವಾಮಾನ ದಿ.*
*28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.*
*ಮಾರ್ಚ*
*08 - ಅಂತರಾಷ್ಟ್ರೀಯ ಮಹಿಳಾ ದಿನ.*
*12 - ದಂಡಿ ಸತ್ಯಾಗ್ರಹ ದಿನ*
*15 - ವಿಶ್ವ ಬಳಕೆದಾರರ ದಿನ.*
*21 - ವಿಶ್ವ ಅರಣ್ಯ ದಿನ.*
*22 - ವಿಶ್ವ ಜಲ ದಿನ.*
*ಏಪ್ರಿಲ್*
*01 - ವಿಶ್ವ ಮೂರ್ಖರ ದಿನ.*
*07 - ವಿಶ್ವ ಆರೋಗ್ಯ ದಿನ*.
*14 - ಡಾ. ಅಂಬೇಡ್ಕರ್ ಜಯಂತಿ.*
*22 - ವಿಶ್ವ ಭೂದಿನ.*
*23 - ವಿಶ್ವ ಪುಸ್ತಕ ದಿನ.*
*ಮೇ*
*01 - ಕಾರ್ಮಿಕರ ದಿನ.*
*02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ*
*05 - ರಾಷ್ಟ್ರೀಯ ಶ್ರಮಿಕರ ದಿನ*.
*08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ*
*15 - ಅಂತರಾಷ್ಟ್ರೀಯ ಕುಟುಂಬ ದಿನ.*
*ಜೂನ್*
*05 - ವಿಶ್ವ ಪರಿಸರ ದಿನ.(1973)*
*14 - ವಿಶ್ವ ರಕ್ತ ದಾನಿಗಳ ದಿನ*
*26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.*
*ಜುಲೈ*
*01 - ರಾಷ್ಟ್ರೀಯ ವೈದ್ಯರ ದಿನ.*
*11 - ವಿಶ್ವ ಜನಸಂಖ್ಯಾ ದಿನ*
*ಅಗಷ್ಟ್*
*06 - ಹಿರೋಶಿಮಾ ದಿನ*.
*09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ.*
*15 - ಸ್ವಾತಂತ್ರ್ಯ ದಿನಾಚರಣೆ.*
*29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.*
*ಸೆಪ್ಟೆಂಬರ್*
*05 - ಶಿಕ್ಷಕರ* *ದಿನಾಚರಣೆ(ರಾದಾಕೃಷ್ಣನ್ ಜನ್ಮ ದಿನ)*
*08 - ವಿಶ್ವ ಸಾಕ್ಷರತಾ ದಿನ*
*14 - ಹಿಂದಿ ದಿನ(ಹಿಂದಿ ದಿವಸ್ 1949)*
*15 - ಅಭಿಯಂತರರ(ಇಂಜಿನಿಯರ್) ದಿನ,/ಸರ್ ಎಮ್* *ವಿಶ್ವೇಶ್ವರಯ್ಯ ಜನ್ಮ ದಿನ.*
*16 - ವಿಶ್ವ ಓಝೋನ್ ದಿನ*
*28 - ವಿಶ್ವ ಹೃದಯ ದಿನ*
*ಅಕ್ಟೋಬರ್*
*02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ*
*05 - ವಿಶ್ವ ಶಿಕ್ಷಕರ ದಿನ.*
*08 - ವಾಯು ಸೇನಾ ದಿನ*
*09 - ವಿಶ್ವ ಅಂಚೆ ದಿನ.*
*10 - ವಿಶ್ವ ಮಾನಸಿಕ ಆರೋಗ್ಯ ದಿನ.*
*16 - ವಿಶ್ವ ಆಹಾರ ದಿನ.*
*24 - ವಿಶ್ವ ಸಂಸ್ಥೆಯ ದಿನ.*
*31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)*
*ನವೆಂಬರ್*
*01 - ಕನ್ನಡ ರಾಜ್ಯೋತ್ಸವ ದಿನ*
*14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ.*
*29 - ಅಂತರರಾಷ್ಟ್ರೀಯ ಸಾಮರಸ್ಯ ದಿನ.*
*ಡಿಸೆಂಬರ್*
*01 - ವಿಶ್ವ ಏಡ್ಸ್ ದಿನ. .*
*02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.*
*03 - ವಿಶ್ವ ಅಂಗವಿಕಲರ ದಿನ.*
*04 - ನೌಕಾ ಸೇನಾ ದಿನ.*
*07 - ಧ್ವಜ ದಿನಾಚರಣೆ.*
*10 - ವಿಶ್ವ ಮಾಣವ ಹಕ್ಕುಗಳ ದಿನಾಚರಣೇ(1948)*
*23 - ರೈತರ ದಿನ (ಚರಣಸಿಂಗ್ ಜನ್ಮ ದಿನ)

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಚನಕಾರರ ಹೆಸರು ಮತ್ತು ಅಂಕಿತನಾಮ

ಪ್ರಮುಖ ಕವಿಗಳ ಆತ್ಮಕಥೆಗಳು

ಪ್ರಮುಖ ಕ್ರಾಂತಿಗಳು