ಭಾರತದ ಪ್ರಧಾನ ಮಂತ್ರಿಗಳು
ಭಾರತದ ಪ್ರಧಾನ ಮಂತ್ರಿಗಳು
*1] ಜವಾಹರಲಾಲ್ ನೆಹರು*
15 ಆಗಸ್ಟ್ 1947 ರಿಂದ 27 ಮೇ 1964
16 ವರ್ಷಗಳು, 286 ದಿನಗಳು
ಅತಿ ಹೆಚ್ಚು ಕಾಲ ಪ್ರಧಾನಿಯಾಗಿದ್ದರು.
*2] ಗುಲ್ಜಾರಿ ಲಾಲ್ ನಂದಾ*
27 ಮೇ 1964 ರಿಂದ 9 ಜೂನ್ 1964
13 ದಿನಗಳು
ಅತಿ ಕಡಿಮೆ ಅವಧಿಗೆ ಪ್ರಧಾನಿಯಾಗಿದ್ದರು.
*3] ಲಾಲ್ ಬಹದ್ದೂರ್ ಶಾಸ್ತ್ರಿ*
9 ಜೂನ್ 1964 ರಿಂದ 11 ಜನವರಿ 1966
1 ವರ್ಷ, 216 ದಿನಗಳು
ಭಾರತ-ಪಾಕಿಸ್ತಾನ ಯುದ್ಧದಲ್ಲಿ "ಜೈ ಜವಾನ್ ಜೈ ಕಿಸಾನ್" ಘೋಷಣೆಯನ್ನು ನೀಡಲಾಯಿತು.
*4] ಗುಲ್ಜಾರಿ ಲಾಲ್ ನಂದಾ*
11 ಜನವರಿ 1966 ರಿಂದ 24 ಜನವರಿ 1966
13 ದಿನಗಳು
*5] ಇಂದಿರಾ ಗಾಂಧಿ*
24 ಜನವರಿ 1966 ರಿಂದ 24 ಮಾರ್ಚ್ 1977
11 ವರ್ಷಗಳು, 59 ದಿನಗಳು
ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ
*6] ಮೊರಾರ್ಜಿ ದೇಸಾಯಿ*
24 ಮಾರ್ಚ್ 1977 ರಿಂದ 28 ಜುಲೈ 1979
2 ವರ್ಷಗಳು, 126 ದಿನಗಳು
*7] ಚರಣ್ ಸಿಂಗ್*
28 ಜುಲೈ 1979 ರಿಂದ 14 ಜನವರಿ 1980
170 ದಿನಗಳು
*8] ಇಂದಿರಾ ಗಾಂಧಿ*
14 ಜನವರಿ 1980 ರಿಂದ 31 ಅಕ್ಟೋಬರ್ 1984
4 ವರ್ಷಗಳು, 291 ದಿನಗಳು
*9] ರಾಜೀವ್ ಗಾಂಧಿ*
31 ಅಕ್ಟೋಬರ್ 1984 ರಿಂದ 2 ಡಿಸೆಂಬರ್ 1989
5 ವರ್ಷಗಳು, 32 ದಿನಗಳು
*10] ವಿಶ್ವನಾಥ್ ಪ್ರತಾಪ್ ಸಿಂಗ್*
2 ಡಿಸೆಂಬರ್ 1989 ರಿಂದ 10 ನವೆಂಬರ್ 1990
343 ದಿನಗಳು
*11] ಚಂದ್ರಶೇಖರ್*
10 ನವೆಂಬರ್ 1990 ರಿಂದ 21 ಜೂನ್ 1991
223 ದಿನಗಳು
*12] ಪಿ.ವಿ.ನರಸಿಂಹರಾವ್*
21 ಜೂನ್ 1991 ರಿಂದ 16 ಮೇ 1996
4 ವರ್ಷಗಳು, 330 ದಿನಗಳು
*13] ಅಟಲ್ ಬಿಹಾರಿ ವಾಜಪೇಯಿ*
16 ಮೇ 1996 ರಿಂದ 1 ಜೂನ್ 1996
16 ದಿನಗಳು
*14] ಎಚ್.ಡಿ.ದೇವೇಗೌಡ*
1 ಜೂನ್ 1996 ರಿಂದ 21 ಏಪ್ರಿಲ್ 1997
324 ದಿನಗಳು
*15] ಇಂದರ್ ಕುಮಾರ್ ಗುಜ್ರಾಲ್*
21 ಏಪ್ರಿಲ್ 1997 ರಿಂದ 19 ಮಾರ್ಚ್ 1998
332 ದಿನಗಳು
*16] ಅಟಲ್ ಬಿಹಾರಿ ವಾಜಪೇಯಿ*
19 ಮಾರ್ಚ್ 1998 ರಿಂದ 22 ಮೇ 2004
6 ವರ್ಷಗಳು, 64 ದಿನಗಳು
*17] ಮನಮೋಹನ್ ಸಿಂಗ್*
22 ಮೇ 2004 ರಿಂದ 26 ಮೇ 2014
10 ವರ್ಷಗಳು, 2 ದಿನಗಳು
*18] ನರೇಂದ್ರ ಮೋದಿ*
26 ಮೇ 2014 ರಿಂದ ಇಂದಿನವರೆಗೆ
ಎರಡನೇ ಗುಜರಾತಿ ಪ್ರಧಾನಿ, ಮೊದಲನೆಯವರು ಮೊರಾರ್ಜಿ ದೇಸಾಯಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ