ಸಂವಿಧಾನಾತ್ಮಕ ಸಂಸ್ಥೆಗಳು
ಸಂವಿಧಾನಾತ್ಮಕ ಸಂಸ್ಥೆಗಳು
* ಚುನಾವಣಾ ಆಯೋಗ- 324 ನೇ ವಿಧಿ
*ಕೇಂದ್ರ ಲೋಕಸೇವಾ ಆಯೋಗ -315 ನೇ ವಿಧಿ
*ರಾಜ್ಯ ಲೋಕಸೇವಾ ಆಯೋಗ -315 ನೇ ವಿಧಿ
* ಹಣಕಾಸು ಆಯೋಗ- 280ನೇ ವಿಧಿ
* ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ-338ನೇ ವಿಧಿ
* ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ-338ಎ, ವಿಧಿ
* ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕ -148ನೇ ವಿಧಿ
* ಭಾರತದ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್- 76ನೇ ವಿಧಿ
* ರಾಜ್ಯದ ಅಡ್ವೋಕೇಟ್ ಜನರಲ್- 165 ನೇ ವಿಧಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ