ನಾಯಕರು ಮತ್ತು ಅವರ ಸಮಾಧಿ ಸ್ಥಳ

@ ನಾಯಕರು ಮತ್ತು ಅವರ ಸಮಾಧಿ ಸ್ಥಳ

ಗಾಂಧೀಜಿ ~ ರಾಜ್ ಘಾಟ್.

ಬಿ.ಆರ್.ಅಂಬೇಡ್ಕರ್ ~ ಚೈತ್ರಭೂಮಿ.
                        
ಇಂದಿರಾಗಾಂಧಿ ~ ಶಕ್ತಿಸ್ಥಳ.

ಚರಣ್ ಸಿಂಗ್ ~ ಕಿಸಾನ್ ಘಾಟ್.
                             
ರಾಜೀವ್ ಗಾಂಧಿ ~ ವೀರಭೂಮಿ. 
                 
ಮೊರಾರ್ಜಿ ದೇಸಾಯಿ ~ ಅಭಯಘಾಟ್.  
                    
ಜಗಜೀವನ ರಾಂ ~ ಸಮತಾಸ್ಥಳ.       
               
ಲಾಲ್ ಬಹದ್ದೂರ್ ಶಾಸ್ತ್ರಿ ~ ವಿಜಯ್ ಘಾಟ್.        
     
ಜವಾಹರಲಾಲ ನೆಹರು ~ ಶಾಂತಿವನ.       

ಜೇಲ್ ಸಿಂಗ್ ~ ಏಕತಾಸ್ಥಳ.              
            
ಗುಲ್ಜಾರಿ ಲಾಲ್ ನಂದಾ ~ ನಾರಾಯಣ್ ಘಾಟ್.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಚನಕಾರರ ಹೆಸರು ಮತ್ತು ಅಂಕಿತನಾಮ

ಪ್ರಮುಖ ಕವಿಗಳ ಆತ್ಮಕಥೆಗಳು

ಪ್ರಮುಖ ಕ್ರಾಂತಿಗಳು